ಕಡಿಮೆ ನಿದ್ರೆ ಮಾಡಿದ್ರೆ ಈ ಅಪಾಯ ತಪ್ಪಿದ್ದಲ್ಲ!

ಬುಧವಾರ, 7 ನವೆಂಬರ್ 2018 (09:11 IST)
ಬೆಂಗಳೂರು:  ಒಬ್ಬ ಆರೋಗ್ಯವಂತ ವ್ಯಕ್ತಿ ದಿನಕ್ಕೆ ಕನಿಷ್ಠ ಎಂಟು ಗಂಟೆ ನಿದ್ರೆ ಮಾಡಬೇಕು ಎಂದು ತಜ್ಞರು ಹೇಳುತ್ತಾರೆ. ಆದರೆ ಅದಕ್ಕಿಂತ ಕಡಿಮೆ ನಿದ್ರೆ ಮಾಡಿದರೆ ಏನಾಗುತ್ತದೆ?

ಪ್ರಾಯ ಪೂರ್ತಿಯಾದ ಒಬ್ಬ ವ್ಯಕ್ತಿ ದಿನಕ್ಕೆ ಎಂಟು ಗಂಟೆಗಿಂತ ಕಡಿಮೆ ಅಂದರೆ ಆರು ಗಂಟೆ ನಿದ್ರೆ ಮಾಡಿದರೆ ನಿರ್ಜಲೀಕರಣ, ಲೋ ಬಿಪಿಯಂತಹ ಸಮಸ್ಯೆ ತಪ್ಪಿದ್ದಲ್ಲ.

ಒಂದು ವೇಳೆ ಅನಿವಾರ್ಯವಾಗಿ ಕಡಿಮೆ ನಿದ್ರೆ ಮಾಡಬೇಕಾಗಿ ಬಂದರೆ ಸಾಕಷ್ಟು ನೀರು ಸೇವಿಸುವುದು ಒಳ್ಳೆಯದು. ಇದರಿಂದ ದೇಹ ನಿರ್ಜಲೀಕರಣಕ್ಕೊಳಗಾಗುವ ಸಮಸ್ಯೆ ಇರುವುದಿಲ್ಲ. ಪರಿಣಾಮ ಲೋ ಬಿಪಿಯಂತಹ ಸಮಸ್ಯೆಯೂ ಬರದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ