ಈ ಕೆಲಸ ಮಾಡುವ ಪುರುಷರ ಲೈಂಗಿಕ ಸಾಮರ್ಥ್ಯ ದ್ವಿಗುಣವಾಗುತ್ತದಂತೆ!
ಪ್ರತಿನಿತ್ಯ ದೈಹಿಕ ಕಸರತ್ತು ಮಾಡುವುದರಿಂದ ಪುರುಷರ ಲೈಂಗಿಕ ಶಕ್ತಿ ದ್ವಿಗುಣವಾಗುತ್ತದಂತೆ. ಹಾಗಂತ ಟರ್ಕಿಯಲ್ಲಿ ನಡೆಸಲಾದ ಒಂದು ಅಧ್ಯಯನದಿಂದ ತಿಳಿದುಬಂದಿದೆ.
ಅದರಲ್ಲೂ ವಿಶೇಷವಾಗಿ ದಿನಕ್ಕೆ ಸುಮಾರು 40 ನಿಮಿಷ ಸೈಕ್ಲಿಂಗ್ ಮಾಡುವವರಲ್ಲಿ ಅಥವಾ ಜಾಗಿಂಗ್ ಮಾಡುವವರಲ್ಲಿ ಲೈಂಗಿಕ ಸಾಮರ್ಥ್ಯ ದ್ವಿಗುಣವಾಗಿರುತ್ತದೆ ಎಂದು ಅಧ್ಯಯನ ವರದಿಯಿಂದ ತಿಳಿದುಬಂದಿದೆ.