ಹೆಂಡತಿಯಿದ್ದರೂ ಲವರ್ ಗೆ ಸುಖ ನೀಡುತ್ತಿರೋ ಯುವಕ

ಬುಧವಾರ, 6 ನವೆಂಬರ್ 2019 (16:05 IST)
ಪ್ರಶ್ನೆ: ನಾನು 36 ವರ್ಷದ ಯುವಕ. ನಾನು ನನ್ನ ಮಾಜಿ ಪ್ರಿಯತಮೆಯನ್ನು ಈಚೆಗೆ ಭೇಟಿ ಮಾಡಿದ್ದು, ಈಗ ಅವಳ ಜೊತೆ ದೈಹಿಕ ಸಂಬಂಧ ಬೆಳೆಸಿರುವೆ.

ಆದರೆ ನಾನು ನನ್ನ ಹೆಂಡತಿಯನ್ನು ತುಂಬಾ ಪ್ರೀತಿಸುತ್ತೇನೆ. ಪತ್ನಿಯನ್ನು ಬಿಡಲು ಮನಸ್ಸಿಲ್ಲ. ಪ್ರಿಯತಮೆಯನ್ನು ಕಳೆದುಕೊಳ್ಳಲು ಇಷ್ಟವಿಲ್ಲ. ಮುಂದೇನು ಮಾಡೋದು?

ಉತ್ತರ: ನೀವು ತುಂಬಾ ಸಂದಿಗ್ಧ ಪರಿಸ್ಥಿಯಲ್ಲಿದ್ದೀರಿ. ನಿಮ್ಮ ಈ ಬಯಕೆ ನಿಮ್ಮನ್ನು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿಸುತ್ತದೆ.

ಇದರಿಂದ ನೀವು ನಿಮ್ಮ ಪತ್ನಿಯ ಪ್ರೀತಿಯನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತೀರಿ. ನೀವು ಕೂಡಲೇ ನಿಮ್ಮ ಪ್ರಿಯತಮೆ ಜೊತೆಗಿನ ಅನೈತಿಕ ಹಾಗೂ ಅಕ್ರಮ ಸಂಬಂಧದಿಂದ ದೂರ ಬರುವುದೇ ಉತ್ತಮ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ