ನೀನು ಸಂಭೋಗಕ್ಕೆ ಲಾಯಕ್ಕಿಲ್ಲ ಅಂತಿದ್ದಾಳೆ ನನ್ನ ಹುಡುಗಿ!

ಶನಿವಾರ, 5 ಅಕ್ಟೋಬರ್ 2019 (08:50 IST)
ಬೆಂಗಳೂರು: ಪುರುಷರೂ ಲೈಂಗಿಕ ವಿಚಾರದಲ್ಲಿ ಶೋಷಣೆಗೊಳಗಾಗುವಂತಹ, ಮಹಿಳೆಯರಿಂದ ತೊಂದರೆಗೊಳಗಾಗುವ ಎಷ್ಟೋ ಉದಾಹರಣೆಗಳಿವೆ. ಅದರಲ್ಲೂ ಮದುವೆಯಾದ ಹೊಸತರಲ್ಲಿ ಲೈಂಗಿಕ ಜೀವನ ಎನ್ನುವುದು ಇಬ್ಬರಿಗೂ ಹೊಸತು.


ಇದರಿಂದಾಗಿ ಹೊಸತರಲ್ಲಿ ಲೈಂಗಿಕ ಕ್ರಿಯೆ ನಡೆಸುವಾಗ ತಪ್ಪುಗಳಾಗಬಹುದು. ಅಥವಾ ಆತಂಕದಿಂದ ಎಡವಟ್ಟುಗಳಾಗಬಹುದು. ಆದರೆ ಇದನ್ನು ಇಬ್ಬರೂ ಮುಕ್ತವಾಗಿ ಮಾತನಾಡಿ ಹೇಗೆ ಖುಷಿಯಾಗಿರಬಹುದು ಎಂದು ನಿರ್ಧಾರ ಕೈಗೊಳ್ಳಬೇಕು.

ಅದರ ಬದಲು ಹೊಸತರಲ್ಲಿ ಎಡವಿದಾಗಲೇ ಪುರುಷನಿಗೆ ಲೈಂಗಿಕವಾಗಿ ಅಸಮರ್ಥ ಎಂದು ಹಣೆ ಪಟ್ಟಿ ಸಂಬಂಧ ಮುರಿದುಕೊಳ್ಳುವುದು ತಪ್ಪು. ಸಮಸ್ಯೆಗಳಿದ್ದರೆ ತಜ್ಞ ವೈದ್ಯರಿಂದ ಪರಿಹಾರ ಕಂಡುಕೊಳ್ಳಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ