ಕೈ ಕಾಲಿನ ಮಂಡಿಗಳಲ್ಲಿರುವ ಕಪ್ಪುಕಲೆ ನಿವಾರಿಸಲು ಈ ಮನೆಮದ್ದನ್ನು ಹಚ್ಚಿ

ಶನಿವಾರ, 5 ಸೆಪ್ಟಂಬರ್ 2020 (09:34 IST)
ಬೆಂಗಳೂರು : ಕೈ ಕಾಲಿನ ಮಂಡಿಗಳಲ್ಲಿ ಕಪ್ಪುಕಲೆ ಮೂಡಿರುತ್ತದೆ. ಇದರಿಂದ ಚಿಕ್ಕ ಚಿಕ್ಕ ಡ್ರೆಸ್ ಗಳನ್ನು ಧರಿಸಲು ಆಗುವುದಿಲ್ಲ. ಈ ಕಪ್ಪುಕಲೆಗಳನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ.

ಎಳ್ಳೆಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಅದರೊಂದಿಗೆ ಸ್ವಲ್ಪ ಅರಿಶಿಣವನ್ನು ಮಿಕ್ಸ್ ಮಾಡಿ ಕೈಕಾಲಿನ ಮಂಡಿಗಳಿಗೆ ಹಚ್ಚುತ್ತಾ ಬಂದರೆ ಕಪ್ಪ ಕಲೆ ಮಾಯವಾಗುತ್ತದೆ. ಇದನ್ನು ವಾರದಲ್ಲಿ 2 ಬಾರಿಯಾದರೂ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ