ಮಕ್ಕಳ ಬೂದು ಕೂದಲಿನ ಸಮಸ್ಯೆ ದೂರವಾಗಲು ಈ ಮನೆಮದ್ದನ್ನು ಹಚ್ಚಿ
ಬುಧವಾರ, 14 ಅಕ್ಟೋಬರ್ 2020 (09:54 IST)
ಬೆಂಗಳೂರು : ಕಳಪೆ ಜೀವನಶೈಲಿಯಿಂದ ಮಕ್ಕಳ ಕೂದಲು ಬೂದು ಬಣ್ಣಕ್ಕೆ ತಿರುಗುತ್ತದೆ. ಇದರಿಂದ ಪೋಷಕರು ಚಿಂತೆ ಮಾಡುವ ಬದಲು ಈ ಮನೆಮದ್ದನ್ನು ಬಳಸಿ.
*ಕರಿಬೇವು ಎಲೆಗಳು ಬೂದು ಕೂದಲನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕರಿಬೇವಿನ ಎಲೆಗಳು ಕಪ್ಪು ಬಣ್ಣಕ್ಕೆ ಬರುವವರೆಗೆ ಎಣ್ಣೆಯಲ್ಲಿ ಕೊಬ್ಬರಿ ಕುದಿಸಿ. ಈ ಎಣ್ಣೆಯಿಂದ ಮಕ್ಕಳ ಕೂದಲಿಗೆ ಮಸಾಜ್ ಮಾಡಿ. ವಾರದಲ್ಲಿ 2-3 ಬಾರಿ ಮಾಡಿದರೆ ಬೂದು ಕೂದಲಿನ ಸಮಸ್ಯೆ ದೂರವಾಗುತ್ತದೆ.