ವಯಸ್ಸು 60 ದಾಟಿದರೂ ನನಗೆ ‘ಬಯಕೆ’ ಕಡಿಮೆಯಾಗಿಲ್ಲ!

ಗುರುವಾರ, 18 ಜುಲೈ 2019 (09:22 IST)
ಬೆಂಗಳೂರು: ಸುಖ ದಾಂಪತ್ಯಕ್ಕೆ ವಯಸ್ಸಿನ ಹಂಗಿಲ್ಲ. ಒಂದು ವಯಸ್ಸು ದಾಟಿದ ಮೇಲೆ ಲೈಂಗಿಕ ಕ್ರಿಯೆ ನಡೆಸುವುದು ತಪ್ಪಾ ಎಂಬ ಆತಂಕ ಕೆಲವರಿಗೆ ಕಾಡುತ್ತದೆ.


ಆದರೆ ದೈಹಿಕವಾಗಿ ಕೆಲವೊಂದು ಅಡ್ಡಿ ಆಗಬಹುದು ಅಷ್ಟೇ. ಆದರೆ ವಯಸ್ಸಾದ ಗಂಡ-ಹೆಂಡತಿ ನಡುವೆ ಲೈಂಗಿಕ ವಿಚಾರವಾಗಿ ಸಮಾನ ಆಸಕ್ತಿಯಿದ್ದರೆ ಲೈಂಗಿಕ ಕ್ರಿಯೆ ನಡೆಸುವುದರಲ್ಲಿ ತಪ್ಪಿಲ್ಲ. ದೈಹಿಕವಾಗಿ ಬರುವ ಕೆಲವೊಂದು ಅಡ್ಡಿಗಳಿಗೆ ತಜ್ಞ ವೈದ್ಯರ ಬಳಿ ಪರಿಹಾರ ಕಂಡುಕೊಂಡು ಸುಖ ದಾಂಪತ್ಯ ಮುಂದುವರಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ