ಉತ್ತರ : ಪುರುಷರು ಮತ್ತು ಮಹಿಳೆಯರಿಬ್ಬರತ್ತ ಆಕರ್ಷಿತರಾದ ಜನರನ್ನು ದ್ವಿಲಿಂಗಿ ಎಂದು ಕರೆಯಲಾಗುತ್ತದೆ. ಮತ್ತು ಕೆಲವು ವರ್ಷಗಳ ಹಿಂದೆ ಅಂತಹ ಜನರನ್ನು ಸಾಮಾನ್ಯರೆಂದು ಸ್ವೀಕರಿಸಲಾಗಲಿಲ್ಲ. ಆದರೆ ಈಗ ವಿಶ್ವದ್ಯಂತ ಅಂಗೀಕರಿಸಲ್ಪಟ್ಟಿದೆ. ನೀವು ಯಾವ ಮಾರ್ಗದಲ್ಲಿ ಹೋಗಬೇಕೆಂದು ಬಯಸುತ್ತೀರಿ. ನಿಮ್ಮ ಲೈಂಗಿಕತೆಯ ಬಗ್ಗೆ ನಿಮಗೆ ಕಾಳಜಿ ಅಥವಾ ಅಪರಾಧ ಭಾವನೆ ಇದೆ ಎಂದು ನೀವು ಭಾವಿಸಿದರೆ ಈ ತರಹದ ಸಮಸ್ಯೆಗಳನ್ನು ನಿಭಾಯಿಸುವ ಹಲವಾರು ಸಂಸ್ಥೆಗಳಲ್ಲಿ ಒಂದನ್ನು ನೀವು ಸಂಪರ್ಕಿಸಬಹುದು.