ಬೆಂಗಳೂರು : ನನಗೆ 40 ವರ್ಷ. ನನ್ನ ಹೆಂಡತಿ ಮತ್ತು ನಾನು ಸಂಭೋಗಿಸಿದಾಗಲೆಲ್ಲಾ ನಾವು ಬೇಗನೆ ಮುಗಿಸುತ್ತೇನೆ. ಇದರಿಂದ ಹೆಂಡತಿಗೆ ತೃಪ್ತಿ ಸಿಗುತ್ತಿಲ್ಲ. ನಾನು ಏನು ಮಾಡಲಿ?
ಉತ್ತರ : ನಿಮ್ಮ ಈ ಸಮಸ್ಯೆಯನ್ನು ಅಕಾಲಿಕ ಸ್ಖಲನ ಎಂದು ವಿವರಿಸಲಾಗಿದೆ. ನೀವು ಸಂಭೋಗ ನಡೆಸುವ ಮುನ್ನ ಹೆಚ್ಚು ಹೊತ್ತು ಪೋರ್ ಪ್ಲೇ ಯಲ್ಲಿ ತೊಡಗಿಕೊಳ್ಳಿ.ಇದರಿಂದ ನಿಮ್ಮ ಪತ್ನಿ ತೃಪ್ತಿ ಹೊಂದುತ್ತಾಳೆ. ಹಾಗೇ ನಿಮ್ಮನ್ನ ನೀವು ನಿಯಂತ್ರಿಸಲು ಕೆಗೆಲ್ ವ್ಯಾಯಾಮವನ್ನು ಪ್ರತಿದಿನ ಅಭ್ಯಾಸ ಮಾಡಿ.