ಬೆಂಗಳೂರು : ಮನೆಯಲ್ಲಿ ದಾಸವಾಳ ಗಿಡಗಳನ್ನು ಬೆಳೆಸುತ್ತಾರೆ. ಆದರೆ ಇವುಗಳಿಗೆ ರೋಗ ಬರುತ್ತದೆ ಇದರಿಂದ ಗಿಡ ಸಾಯುತ್ತದೆ. ಈ ರೋಗ ನಿವಾರಣೆ ಮಾಡಲು ಹೀಗೆ ಮಾಡಿ.
ದಾಸವಾಳ ಗಿಡಕ್ಕೆ ಕೀಟಗಳಿಂದ ರೋಗ ಬರುತ್ತದೆ. ಇದರಿಂದ ಗಿಡ ಬೆಳೆಯುವುದಿಲ್ಲ ಸರಿಯಾಗಿ ಹೂ ಬಿಡುವುದಿಲ್ಲ. ಆ ಕೀಟಗಳನ್ನು ನಾಶ ಮಾಡಲು ಈ ಹೋಮ್ ಮೇಡ್ ಔಷಧಿ ಸಿಂಪಡಣೆ ಮಾಡಿ. ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ 2 ಚಮಚ ಸೋಪ್ ಪೌಡರ್ , ಹ್ಯಾಂಡ್ ವಾಶ್ ಸ್ವಲ್ಪ ಹಾಕಿ ಮಿಕ್ಸ್ ಮಾಡಿ ಸ್ಪಂಜ್ ಬಳಸಿ ಗಿಡದಲ್ಲಿ ಕೀಟಗಳಿರುವ ಕಡೆಚೆನ್ನಾಗಿ ಒರೆಸಿ. ಹೀಗೆ ಮಾಡುತ್ತಾ ಬಂದರೆ ಗಿಡಗಳು ಕೀಟಗಳಿಂದ ಮುಕ್ತವಾಗುತ್ತದೆ.