ಮಿಲನ ಕ್ರಿಯೆ ವೇಳೆ ಪತ್ನಿಗೆ ಜನನಾಂಗವನ್ನು ಹೀಗೆ ಮಾಡಲು ಬಿಡಬಹುದೇ?

ಗುರುವಾರ, 22 ಆಗಸ್ಟ್ 2019 (09:01 IST)
ಬೆಂಗಳೂರು: ಮಿಲನ ಕ್ರಿಯೆ ವೇಳೆ ಕೆಲವು ಮಹಿಳೆಯರು ಪುರುಷರ ಜನನಾಂಗವನ್ನು ನೆಕ್ಕುವುದು ಆರೋಗ್ಯಕರವೇ? ಹೀಗೊಂದು ಅನುಮಾನ ಕೆಲವರಿಗ ಕಾಡುತ್ತದೆ.

ಲೈಂಗಿಕ ಉತ್ತುಂಗಕ್ಕೇರಿದ ಸಮಯದಲ್ಲಿ ಮಹಿಳೆಯರು ಇದನ್ನು ಮಾಡಲು ಇಷ್ಪಪಡುತ್ತಾರೆ. ಆದರೆ ಇದರಿಂದ ಸೋಂಕು ಇತ್ಯಾದಿ ಸಮಸ್ಯೆ ಬಂದರೆ ಎಂಬ ಭಯ ಕಾಡುತ್ತದೆ. ಇದು ತಪ್ಪೇನಲ್ಲ. ಆದರೆ ಇಂತಹ ಸಂದರ್ಭದಲ್ಲಿ ಪುರುಷರು ತಮ್ಮ ಜನನಾಂಗದ ಶುಚಿತ್ವದ ಬಗ್ಗೆ ಗಮನಕೊಡಬೇಕಷ್ಟೇ. ಇಲ್ಲದೇ ಹೋದರೆ ಇದರಿಂದ ಸೋಂಕಿನಂತಹ ಸಮಸ್ಯೆ ಉಂಟಾಗಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ