ಮದುವೆಗೆ ಮುಂಚಿತವಾಗಿ ಲೈಂಗಿಕ ಸಂಬಂಧ ಹೊಂದುವಂತೆ ಚಿಕ್ಕಮ್ಮ ಹೇಳುತ್ತಿದ್ದಾರೆ

ಭಾನುವಾರ, 25 ಆಗಸ್ಟ್ 2019 (09:13 IST)
ಬೆಂಗಳೂರು : ನಾನು ನನ್ನ ಚಿಕ್ಕಮ್ಮನೊಂದಿಗೆ ಚಾಟ್ ಮಾಡುತ್ತಿದ್ದಾಗ ನಾನು ಮದುವೆಗೆ ಮುಂಚಿತವಾಗಿ ಲೈಂಗಿಕ ಸಂಬಂಧ ಹೊಂದುವಂತೆ ಅವರು ನನಗೆ ಸಲಹೆ ನೀಡುತ್ತಿದ್ದಾರೆ. ಏಕೆಂದರೆ ಮಕ್ಕಳಾದ ಬಳಿಕ ಲೈಂಗಿಕ ಬಯಕೆ ಕ್ಷೀಣಿಸುತ್ತದೆ ಎಂದು ಅವರು ಹೇಳುತ್ತಿದ್ದಾರೆ. ಅಲ್ಲದೇ ನೆರೆಹೊರೆಯವರು ಕೂಡ ಇದೇ ಮಾತನ್ನು ಹೇಳುತ್ತಿದ್ದಾರೆ. ಇಬ್ಬರೂ ನನ್ನೊಂದಿಗೆ ಸಂಭೋಗಿಸುವ ಸುಳಿವು ನೀಡುತ್ತಿದ್ದಾರೆಯೇ?



 

ಉತ್ತರ : ನಿಮಗೆ ಮಾಹಿತಿ ನೀಡಿದವರ ಅನುಭವನ್ನು ನೀವು ಗಂಭೀರವಾಗಿ ಪರಿಗಣಿಸಬೇಕು. ಇದು ಗಂಡನಿಂದ ಗಂಡನಿಗೆ ಬದಲಾಗಬಹುದು. ಅವರು ನಿಮ್ಮ ಜೊತೆ ಸಂಭೋಗಿಸುವ ಸುಳಿವು ನೀಡುತ್ತಿದ್ದಾರೆಂದು ನನಗನಿಸುತ್ತಿಲ್ಲ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ