'ಚೀಸ್' ಹಾಳಾಗದಂತೆ ಕಾಪಾಡಲು ಈ ನಿಯಮ ಪಾಲಿಸಿ

ಶುಕ್ರವಾರ, 26 ಫೆಬ್ರವರಿ 2021 (07:01 IST)
ಬೆಂಗಳೂರು : ಚೀಸ್ ಅನ್ನು ಅಡುಗೆಗಳಲ್ಲಿ ಬಳಸುತ್ತಾರೆ. ಅದು ಅಡುಗೆಯ ರುಚಿಯನ್ನು ಹೆಚ್ಚಿಸುತ್ತದೆ. ಆದರೆ ಇದನ್ನು ತುಂಬಾ ದಿನ ಇಟ್ಟುಕೊಳ‍್ಳಲು ಆಗುವುದಿಲ್ಲ. ಚೀಸ್ ನ್ನು ಹಾಳಾಗದಂತೆ ಕಾಪಾಡಲು ಈ ನಿಯಮ ಪಾಲಿಸಿ.

ಚೀಸ್ ನ್ನು ಹೆಚ್ಚು ದಿನಗಳವರೆಗೆ ಇಟ್ಟುಕೊಳ್ಳುವುದರಿಂದ ಅದು ಅಂಟಿಕೊಳ್ಳುತ್ತದೆ. ಚೀಸ್ ಅಂಟದಂತೆ ತಡೆಯಲು  ಅದರಲ್ಲಿ ಸ್ವಲ್ಪ ಎಣ್ಣೆ ಹಾಕಿ ಇದು ಚೀಸ್ ಅಂಟಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ