ಇಂತಹ ಆಹಾರ ಸೇವಿಸುತ್ತಿದ್ದರೆ ಗರ್ಭಿಣಿಯಾಗುವುದು ಕಷ್ಟ!

ಗುರುವಾರ, 11 ಅಕ್ಟೋಬರ್ 2018 (07:44 IST)
ಬೆಂಗಳೂರು: ಆಹಾರಕ್ಕೂ ಮಹಿಳೆಯರ ಫಲವಂತಿಕೆಗೂ ಪರೋಕ್ಷವಾಗಿ ಸಂಬಂಧವಿದೆ ಎಂದು ಕೆಲವು ಆರೋಗ್ಯ ತಜ್ಞರೇ ಹೇಳುತ್ತಾರೆ. ಕೆಲವು ಆಹಾರಗಳು ಫಲವಂತಿಕೆಯನ್ನು ನಷ್ಟ ಮಾಡುತ್ತವೆ. ಅವು ಯಾವುವು ನೋಡೋಣ.

ಕೆಲವು ಆರೋಗ್ಯ ತಜ್ಞರ ಪ್ರಕಾರ ಡೈರಿ ಉತ್ಪನ್ನಗಳು, ಕಫೈನ್ ಅಂಶವಿರುವ ಆಹಾರಗಳು, ಮೊಟ್ಟೆಯ ಯಾಕ್, ವಿಟಮಿನ್ ಡಿ ಅಂಶದ ಆಹಾರಗಳು, ಚೀಸ್ ನಂತಹ ಆಹಾರ ವಸ್ತುಗಳನ್ನು ಸೇವಿಸುತ್ತಿದ್ದರೆ ಮಕ್ಕಳಾಗುವುದು ಕಷ್ಟ ಎನ್ನುತ್ತಾರೆ.

ಆಹಾರ ಸೇವನೆಯ ಆಯ್ಕೆ ಪ್ರತಿಯೊಬ್ಬರ ಸ್ವಾತಂತ್ರ್ಯ. ಹಾಗಿದ್ದರೂ ಫಲವಂತಿಕೆ ಹೆಚ್ಚು ಇದ್ದು, ಬೇಗನೇ ಸುಗಮವಾಗಿ ಗರ್ಭಿಣಿಯಾಗಬೇಕೆಂದರೆ ಕೆಲವೊಂದು ಪಥ್ಯ ಮಾಡಿಕೊಂಡರೆ ಒಳ್ಳೆಯದು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ