ಈ ಸಮಸ್ಯೆಯಿಂದ ಗಂಡನ ಅಗತ್ಯಗಳನ್ನು ಪೂರೈಸಲು ಆಗುತ್ತಿಲ್ಲ!

ಬುಧವಾರ, 9 ಅಕ್ಟೋಬರ್ 2019 (10:05 IST)
ಬೆಂಗಳೂರು : ಪ್ರಶ್ನೆ : ನಾನು 25 ವರ್ಷದ ಮಹಿಳೆ. ನನ್ನ ಪತಿ 10ವರ್ಷ ಹಿರಿಯ. ನಾನು ಪಿಸಿಓಎಸ್ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಮತ್ತು ಗರ್ಭಧರಿಸಲು ಸಾಧ್ಯವಾಗುತ್ತಿಲ್ಲ. ಇದರ  ಪರಿಣಾಮ ನನ್ನ ಸಂಗಾತಿಯ  ಲೈಂಗಿಕ ದಾಹವನ್ನು ಪೂರೈಸಲು ನನಗೆ ಸಾಧ್ಯವಾಗುತ್ತಿಲ್ಲ. ಅಶ್ಲೀಲ ವೀಕ್ಷಣೆ ಮಾಡುವಂತೆ ಅವನು ಒತ್ತಾಯಿಸುತ್ತಿದ್ದಾನೆ. ನನ್ನ ಗಂಡನ ಅಗತ್ಯಗಳನ್ನು ಪೂರೈಸಲು ನಾನು ಏನು ಮಾಡಲಿ ?
ಉತ್ತರ : ನೀವು ಗರ್ಭಧರಿಸಲು ಸಾಧ್ಯವಿಲ್ಲ ಎಂಬ ಅಂಶವು ಲೈಂಗಿಕತೆಯ ಗುಣಮಟ್ಟಕ್ಕೆ ಅಡ್ಡಿಯಾಗುವುದಿಲ್ಲ. ನೀವು ತೆಗೆದುಕೊಳ್ಳುತ್ತಿರುವ ಟ್ಯಾಬ್ಲೆಟ್ ಗಳು ನಿಮ್ಮ ಕಾಮಾಸಕ್ತಿಯನ್ನು ಕಡಿಮೆ ಮಾಡುತ್ತದೆಯೇ ಎಂಬುದನ್ನು ಪರಿಶೀಲಿಸಿ.


ಮನುಷ್ಯನಿಗೆ ಆಸಕ್ತಿಯನ್ನುಂಟು  ಮಾಡುವ ಮಾರ್ಗಗಳನ್ನು ಕಂಡುಹಿಡಿಯಲು ನೀವು ಇಂಟರ್ ನೆಟ್ ಚೆಕ್ ಮಾಡಬಹುದು. 5 ವಾರಗಳ ಕೋರ್ಸ್ ವಿವಾಡೋನಾ ಕ್ಯಾಪ್ಸುಲ್ ನ್ನು ಆಹಾರದ ಮೊದಲು ದಿನಕ್ಕೆ 2 ಬಾರಿ ಒಂದೊಂದು ತೆಗೆದುಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ