ತೂಕ ಕಡಿಮೆಮಾಡಲು ಈ ಜ್ಯೂಸ್ ಪರಿಣಾಮಕಾರಿ.. ವಿಡಿಯೋ

ಶನಿವಾರ, 20 ಆಗಸ್ಟ್ 2016 (13:27 IST)
ಪ್ರತಿಯೊಬ್ಬರು ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಸೆಣಸಾಡುತ್ತಾರೆ. ದೇಹದಲ್ಲಿ ಬೊಜ್ಜು ಸ್ಟಾಕ್ ಆಗುವುದನ್ನು ತಡೆಯಲು, ದೇಹದ ತೂಕ ಕಡಿಮೆ ಮಾಡಿಕೊಳ್ಳುವುದಕ್ಕೆ ಇದು ಸಹಕಾರಿ.  



5 ನಿಮಿಷದಲ್ಲೇ ಈ ಜ್ಯೂಸ್‌ನ್ನು ನೀವು ಮನೆಯಲ್ಲೇ ತಯಾರಿಸಿಕೊಂಡು ಸೇವಿಸಿದ್ರೆ ಇದರ ಫಲಿತಾಂಶ ನಾಲ್ಕೇ ದಿನದಲ್ಲಿ ನಿಮಗೆ ತಿಳಿಯಲಿದೆ.
 
 
8 ಗ್ಲಾಸ್ ನೀರು 
1 ಟೇಬಲ್ ಸ್ಪೂನ್ ತುರಿದ ಶುಂಠಿ
1 ತಾಜಾ ಸಿಪ್ಪೆ ಸುಲಿದ ಸೌತೆಕಾಯಿ, ಕತ್ತರಿಸಿದ ನಿಂಬೆ ಪೀಸ್‌ಗಳು
ಪುದೀನಾ 12 ಎಲೆಗಳು 
 
ತಯಾರಿಸುವ ವಿಧಾನ
ಜಾರ್‌ನಲ್ಲಿ ಎಲ್ಲಾ ಪದಾರ್ಥಗಳನ್ನು ಮಿಕ್ಸ್ ಮಾಡಿ ರುಬ್ಬಿಕೊಳ್ಳಿ... ಇದರಿಂದ ಬಂದ ಜ್ಯೂಸ್ ತೆಗೆದುಕೊಂಡು ರಾತ್ರಿ ಮಲಗುವ ಮುನ್ನ ಸೇವಿಸಿ.. ಇದರ ಫಲಿತಾಂಶ 4 ದಿನದಲ್ಲೇ ನಿಮಗೆ ಗೊತ್ತಾಗಲಿದೆ.

ವೆಬ್ದುನಿಯಾವನ್ನು ಓದಿ