ಕಣ್ಣಿನ ಊತ ಕಡಿಮೆ ಮಾಡಲು ಕ್ಯಾಮೊಮೈಲ್ ನ್ನು ಈ ರೀತಿಯಲ್ಲಿ ಬಳಸಿ

ಶನಿವಾರ, 13 ಫೆಬ್ರವರಿ 2021 (06:47 IST)
ಬೆಂಗಳೂರು : ನಿದ್ರೆ ಕಡಿಮೆಯಾದಾಗ, ಕಣ್ಣಿನ ಸಮಸ್ಯೆ ಇದ್ದಾಗ ಕಣ್ಣುಗಳು ಊದಿಕೊಳ್ಳುತ್ತದೆ. ಇದು  ನೋಡಲು ತುಂಬಾ ಕೆಟ್ಟದಾಗಿರುತ್ತದೆ. ಹಾಗಾಗಿ ಕೆಲವರು ಇದು ಕಾಣಸದಿರಲು ಮೇಕಪ್ ಮಾಡುತ್ತಾರೆ. ಅದರ ಬದಲು ಕ್ಯಾಮೊಮೈಲ್ ನ್ನು ಈ ರೀತಿಯಲ್ಲಿ ಬಳಸಿ.

ಕ್ಯಾಮೊಮೈಲ್ ನಿಂದ ಚಹಾವನ್ನು ತಯಾರಿಸಿ ಅದನ್ನು ಐಸ್ ಕ್ಯೂಬ್ ಟ್ರೇನಲ್ಲಿ ಹಾಕಿ ಫ್ರಿಜ್ ನಲ್ಲಿಡಿ. ಈ ಐಸ್ ಕ್ಯೂಬ್ ನ್ನು  ಮೃದುವಾದ ಬಟ್ಟೆಯಲ್ಲಿ ಸುತ್ತಿ 10 ನಿಮಿಷಗಳ ಕಾಲ ಕಣ್ನಿನ ಮೇಲೆ ಇಟ್ಟುಕೊಳ್ಳಿ. ಇದು ರಕ್ತನಾಳಗಳನ್ನು ಕಿರಿದಾಗಿಸಿ ಕಣ‍್ಣು ಊದಿಕೊಂಡಿರುವುದು ಕಡಿಮೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ