ಬೆಂಗಳೂರು : ಎಲ್ಲಾ ಹುಡುಗಿಯರಿಗೂ ಗ್ಲಾಸ್ ಸ್ಕಿನ್ ಪಡೆಯಬೇಕೆಂಬ ಹಂಬಲವಿರುತ್ತದೆ. ಅಂತವರು ಈ ಫೇಸ್ ಪ್ಯಾಕ್ ನ್ನು ಬಳಸಿದರೆ ಗ್ಲಾಸ್ ಸ್ಕಿನ್ ಪಡೆಯಬಹುದು.
1 ಚಮಚ ಅಕ್ಕಿಹಿಟ್ಟು, 1ಚಮಚ ಟೊಮೆಟೊ ರಸ, ½ ಚಮಚ ಜೇನುತುಪ್ಪ, 1 ಚಮಚ ಹಾಲು ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 5 ನಿಮಿಷ ಬಿಟ್ಟು ಮಸಾಜ್ ಮಾಡಿ ಮತ್ತೆ 5 ನಿಮಷ ಬಿಟ್ಟು ಮತ್ತೆ ಮಸಾಜ್ ಮಾಡಿ ಬಳಿಕ ವಾಶ್ ಮಾಡಿ.
ಬಳಿಕ 3 ಹನಿ ಅಲೋವೆರಾ, 3 ಹನಿ ರೋಸ್ ವಾಟರ್, 3 ಹನಿ ಗ್ಲಿಸರಿನ್ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಮೂಕಕ್ಕೆ ಹಚ್ಚಿ ರಾತ್ರಿಯಿಡಿ ಹಾಗೇ ಬಿಟ್ಟು ಬೆಳಿಗ್ಗೆ ವಾಶ್ ಮಾಡಿದರೆ ಮುಖದ ಸ್ಕೀನ್ ಗ್ಲೋ ಆಗುತ್ತದೆ. ಇದನ್ನು ವಾರದಲ್ಲಿ 2 ಬಾರಿ ಮಾಡಿ.