ಕೈಗಳು ಕೋಮಲವಾಗಲು ಈ ಹ್ಯಾಂಡ್ ಮಾಸ್ಕ್ ಬಳಸಿ

ಶನಿವಾರ, 6 ಫೆಬ್ರವರಿ 2021 (06:35 IST)
ಬೆಂಗಳೂರು : ಅತಿಯಾಗಿ ಕೆಲಸ ಮಾಡುವುದರಿಂದ ಕೈಗಳ ಚರ್ಮ ಒರಟಾಗುತ್ತದೆ. ಇದರಿಂದ ಚಳಿಗಾಲದಲ್ಲಿ ಕೈಗಳ ಚರ್ಮ ಸುಲಿಯುತ್ತದೆ. ಈ ಸಮಸ್ಯೆಗಳನ್ನು ನಿವಾರಿಸಿ ಕೈಗಳನ್ನು ಮೃದುವಾಗಿಸಲು ಈ ಮನೆಮದ್ದನ್ನು ಹಚ್ಚಿ.

2 ಚಮಚ ಮೊಸರಿಗೆ 1 ಚಮಚ ಜೇನುತುಪ್ಪವನ್ನು ಮಿಕ್ಸ್ ಮಾಡಿ ಕೈಗಳಿಗೆ ಹಚ್ಚಿ 30 ನಿಮಿಷ ಬಿಟ್ಟು ವಾಶ್ ಮಾಡಿ. ಈ ಹ್ಯಾಂಡ್ ಮಾಸ್ಕ್ ನ್ನು ನಿಯಮಿತವಾಗಿ ಬಳಸಿದರೆ ಕೈಗಳು ಮೃದುವಾಗಿ ಕೋಮಲವಾಗುತ್ತವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ