ಬೆಂಗಳೂರು : ವಾತಾವರಣದಲ್ಲಿರುವ ಧೂಳು, ಡ್ಯಾಂಡ್ರಫ್ ನಿಂದಾಗಿ ತಲೆ ಕೂದಲು ಉದುರಲು ಶುರು ಮಾಡುತ್ತದೆ. ಈ ಕೂದಲುದುರುವ ಸಮಸ್ಯೆಯನ್ನು ನಿವಾರಿಸಲು ಇದನ್ನು ಹಚ್ಚಿ ಸ್ನಾನ ಮಾಡಿ.
2 ಚಮಚ ಮೊಸರು, 1 ಚಮಚ ಹರಳೆಣ್ಣೆ, 1 ಚಮಚ ಕಲೊಂಜಿ ಆಯಿಲ್ ಈ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ಕೂದಲಿನ ಬುಡಕ್ಕೆ ಹಚ್ಚಬೇಕು. 1 ಗಂಟೆಗಳ ಬಳಿಕ ವಾಶ್ ಮಾಡಬೇಕು. ಇದನ್ನು ವಾರದಲ್ಲಿ 2 ಬಾರಿ ಮಾಡಿ. ಇದರಿಂದ ಕೂದಲುದುರುವುದು ಕಡಿಮೆಯಾಗುತ್ತದೆ ಮತ್ತು ಕೂದಲು ಬೆಳೆಯುತ್ತದೆ.