ಈ ಭಂಗಿಯಲ್ಲಿ ಸಮಾಗಮ ನಡೆಸಿದರೆ ಮಹಿಳೆಯರು ಬೇಗ ಉದ್ರೇಕಗೊಳ್ಳುತ್ತಾರೆ!

ಶನಿವಾರ, 30 ಮಾರ್ಚ್ 2019 (10:12 IST)
ಬೆಂಗಳೂರು: ತನ್ನ ಸಂಗಾತಿ ಹೆಚ್ಚು ಉದ್ರೇಕಗೊಳ್ಳಲು ಏನು ಮಾಡಬೇಕು ಎಂದು ಚಿಂತಿಸುತ್ತಿರುವ ಪುರುಷರಿಗೆ ಈ ಅಧ್ಯಯನ ವರದಿ ನೆರವಾಗಬಹುದು.


ಜ್ಯೂರಿಚ್ ನ ವಿವಿಯೊಂದು ನಡೆಸಿದ ಅಧ್ಯಯನದಲ್ಲಿ ಮಹಿಳೆ ಯಾವ ಭಂಗಿಯಲ್ಲಿದ್ದರೆ ಬೇಗನೇ ಉದ್ರೇಕಗೊಳ್ಳುತ್ತಾಳೆ ಎಂದು ಬಹಿರಂಗವಾಗಿದೆ.

ಈ ಅಧ್ಯಯನ ಪ್ರಕಾರ ಮಹಿಳೆ ಮೇಲ್ಭಾಗದಲ್ಲಿದ್ದು ಸಮಾಗಮ ನಡೆಸಿದರೆ ಬೇಗನೇ ಉದ್ರೇಕಗೊಳ್ಳುತ್ತಾಳೆ ಎಂದು ತಿಳಿದುಬಂದಿದೆ. ಇದು ಅಚ್ಚರಿಯಾದರೂ ಸತ್ಯ ಎಂಬುದು ಅಧ್ಯಯನಕಾರರ ಅಭಿಪ್ರಾಯ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ