ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ಆಯಸ್ಸು! ಕಾರಣವೇನು ಗೊತ್ತಾ?
ನವಜಾತ ಶಿಶುಗಳ ಮರಣ ವಿಚಾರದಲ್ಲೂ ಹೆಣ್ಣು ಮಗು ಗಂಡು ಮಕ್ಕಳಿಗೆ ಹೋಲಿಸಿದರೆ ಹೆಚ್ಚು ಬದುಕುಳಿಯುತ್ತಾಳಂತೆ. ಇದೇ ಸದೃಢತೆ ಹೆಣ್ಣು ಮಕ್ಕಳು ಬೆಳೆದ ಮೇಲೂ ಮುಂದುವರಿಯುತ್ತದೆ ಎಂದು ಅಧ್ಯಯನಕಾರರು ಅಭಿಪ್ರಾಯಪಟ್ಟಿದ್ದಾರೆ. ಇದರಿಂದಾಗಿ ಮಹಿಳೆಯರಲ್ಲಿ ರೋಗ ನಿರೋಧಕ ಶಕ್ತಿ, ಶಕ್ತಿಯುತ ಜೀನ್ ಗಳು ತುಂಬಾ ಹೆಚ್ಚಿರುತ್ತದೆ. ಇದೇ ಕಾರಣಕ್ಕೆ ಅವರು ಹೆಚ್ಚು ಸಮಯ ಬದುಕಿರುತ್ತಾರೆ ಎಂದಿದ್ದಾರೆ ಅಧ್ಯಯನಕಾರರು. ಅಂತೂ ಹೆಣ್ಮಕ್ಳೇ ಸ್ಟ್ರಾಂಗ್ ಗುರೂ..!