ಆತ್ಮರತಿ ಮಾಡಿದ ಮಹಿಳೆಯರಿಗೆ ಲೈಂಗಿಕಾಸಕ್ತಿ ಕುಗ್ಗುತ್ತದೆಯೇ?

ಬುಧವಾರ, 11 ಸೆಪ್ಟಂಬರ್ 2019 (09:10 IST)
ಬೆಂಗಳೂರು: ಮಹಿಳೆಯರೂ ಲೈಂಗಿಕ ತೃಷೆ ತೀರಿಸಿಕೊಳ್ಳಲು ಆತ್ಮರತಿ ಮಾಡುವುದು ಹೊಸತೇನಲ್ಲ. ಆದರೆ ಈ ರೀತಿ ಮಾಡುವುದರಿಂದ ಲೈಂಗಿಕಾಸಕ್ತಿ ಕುಗ್ಗುವ ಅಪಾಯವಿದೆಯೇ?


ಹಾಗೇನೂ ಇಲ್ಲ ಅಂತಾರೆ ಲೈಂಗಿಕ ತಜ್ಞರು. ಆತ್ಮರತಿ ಮಾಡುವುದರಿಂದ ಮಹಿಳೆಯರಲ್ಲಿ ಲೈಂಗಿಕಾಸಕ್ತಿ ಕುಗ್ಗದು. ಬದಲಾಗಿ ನಿಜವಾಗಿ ಲೈಂಗಿಕಾಸಕ್ತಿ ಮಾಡುವಾಗ ಹೆಚ್ಚು ಕೊಡಬಲ್ಲದು. ಅಲ್ಲದೆ, ನಿಮ್ಮ ಲೈಂಗಿಕಾಸಕ್ತಿ ಹೆಚ್ಚಿಸಲು ಏನು ಮಾಡಬಹುದು ಎಂಬ ತಿಳುವಳಿಕೆ ನೀಡಬಲ್ಲದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ