ಸಂಭೋಗದ ವೇಳೆ ಪತಿ ಮೈ ಮೇಲೆ ವೀರ್ಯಾಣು ಚೆಲ್ಲುತ್ತಾರೆ!

ಬುಧವಾರ, 11 ಸೆಪ್ಟಂಬರ್ 2019 (09:05 IST)
ಬೆಂಗಳೂರು: ಹಲವು ಪೋರ್ನ್ ಚಿತ್ರಗಳ ವೀಕ್ಷಣೆಯ ಪ್ರಭಾವವೋ ಏನೋ ಕೆಲವು ಪುರುಷರು ಸಂಭೋಗದ ವೇಳೆ ವೀರ್ಯಾಣುವನ್ನು ತನ್ನ ಸಂಗಾತಿಯ ದೇಹದ ಮೇಲೆ ಚೆಲ್ಲಿ ಅವರಿಗೆ ಕಿರಿ ಕಿರಿ ಉಂಟು ಮಾಡುತ್ತಾರೆ.


ಕೆಲವರಿಗೆ ಇದು ಇಷ್ಟವಾಗಲೂಬಹುದು. ಆದರೆ ಸಂಗಾತಿಯ ಈ ಚೆಲ್ಲಾಟದಿಂದ ಕಿರಿ ಕಿರಿಯಾಗುತ್ತಿದ್ದರೆ ಅದನ್ನು ಮುಕ್ತವಾಗಿ ಹೇಳಿಕೊಳ್ಳುವುದು ಉತ್ತಮ. ಲೈಂಗಿಕ ಕ್ರಿಯೆ ಸಂದರ್ಭ ಹೀಗೆ ಮಾಡುವುದು ಅನಿವಾರ್ಯವಲ್ಲ.

ಒಂದು ವೇಳೆ ಇದುವೇ ಆತನಿಗೆ ಹೆಚ್ಚು ಖುಷಿ ಕೊಡುತ್ತಿದ್ದರೆ ಕೆಲವೊಮ್ಮ ಮಾತ್ರ ಇದಕ್ಕೆ ಆಸ್ಪದ ಕೊಡಿ. ಅದರ ಹೊರತಾಗಿ ನೀವು ಹೆಚ್ಚು ಸಂತೋಷಪಡಬಹುದಾದ ಕೆಲಸ ಏನು ಮಾಡಬಹುದು ಎಂದು ಚರ್ಚಿಸಿ ಆ ರೀತಿ ನಿಮ್ಮ ರೊಮ್ಯಾನ್ಸ್ ಮುಂದುವರಿಸಬಹುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ