ಮಹಿಳೆಯರ ಕಾಂಡೋಮ್ ಧರಿಸೋದು ಅಪಾಯವೇ?

ಬುಧವಾರ, 11 ಸೆಪ್ಟಂಬರ್ 2019 (09:07 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಮಹಿಳೆಯರೂ ಕಾಂಡೋಮ್ ಧರಿಸುವುದು ಜನಪ್ರಿಯ ಗರ್ಭನಿರೋಧಕ ಸಾಧನವಾಗಿ ಮಾರ್ಪಟ್ಟಿದೆ. ಆದರೆ ಇದರಿಂದ ಅಪಾಯವಿದೆಯೇ?

 
ಮಹಿಳೆಯರ ಕಾಂಡೋಮ್ ನಿಂದ ಬೇಡದ ಗರ್ಭಧಾರಣೆ ತಡೆಯಲು ಸಾಧ್ಯವಾಗುತ್ತದೆಯೇ ಎಂಬ ಅನುಮಾನ ಕೆಲವರಲ್ಲಿದೆ. ಆದರೆ ತಜ್ಞರು ಹೇಳುವ ಪ್ರಕಾರ ಇದೂ ಕೂಡಾ ಪುರುಷರ ಕಾಂಡೋಮ್ ನಂತೇ ಬಳಸಲೂ ಸುಲಭ, ಸುರಕ್ಷಿತ ಕೂಡಾ. ಇದರಿಂದ ಗರ್ಭಧಾರಣೆಯಾಗುವ ಆತಂಕ ಬೇಕಾಗಿಲ್ಲ ಎನ್ನುತ್ತಾರೆ ತಜ್ಞರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ