ನರಗಳ ಬಲಹೀನತೆಯಿಂದ ನರಳುತ್ತಿದ್ದೀರಾ. ಹಾಗಾದ್ರೆ ಈ ಮನೆಮದ್ದನ್ನು ಬಳಸಿ
ಮಂಗಳವಾರ, 20 ನವೆಂಬರ್ 2018 (14:24 IST)
ಬೆಂಗಳೂರು : ಕೆಲವರಿಗೆ ನರಗಳಲ್ಲಿ ಬಲಹೀನತೆ ಕಂಡುಬರುತ್ತದೆ. ಇದರಿಂದ ಯಾವಾಗಲೂ ಕೈಕಾಲು ಹಾಗೂ ಕುತ್ತಿಗೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇದನ್ನು ಮನೆಮದ್ದಿನಿಂದ ಪರಿಹರಿಸಿಕೊಳ್ಳಬಹುದು.
ಕಪ್ಪು ಜೀರಿಗೆ ಪೌಡರ್ 50ಗ್ರಾಂ, ಅಶ್ವಗಂಧ ಪೌಡರ್ 50ಗ್ರಾಂ, ಹುರಿದ ಮೆಂತೆ ಪೌಡರ್ 50ಗ್ರಾಂ ತೆಗೆದುಕೊಂಡು ಇವೆಲ್ಲಾವನ್ನು ಚೆನ್ನಾಗಿ ಮಿಕ್ಸ್ ಮಾಡಿ ಗಾಜಿನ ಬಾಟಲ್ ನಲ್ಲಿ ಹಾಕಿಟ್ಟುಕೊಳ್ಳಿ. ಇದನ್ನು ಪ್ರತಿದಿನ ರಾತ್ರಿ ಊಟಕ್ಕೆ ಒಂದು ಗಂಟೆಯ ಮೊದಲು 1ಟೀ ಚಮಚ ಪೌಡರ್ ತೆಗೆದುಕೊಂಡು ಉಗುರು ಬೆಚ್ಚಿಗಿನ ನೀರಿನಲ್ಲಿ ಹಾಕಿ ಚೆನ್ನಾಗಿ ಕಲಸಿ ಕುಡಿಯಿರಿ. ಇದನ್ನು ಪ್ರತಿದಿನ 2 ಬಾರಿ(ಬೆಳಿಗ್ಗೆ, ರಾತ್ರಿ) ಹೀಗೆ ಸೇವಿಸಿದರೆ 15-20 ದಿನಗಳಲ್ಲಿ ಈ ನರಗಳ ಬಲಹೀನತೆ ಸಂಪೂರ್ಣವಾಗಿ ಕಡಿಮೆಯಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.