ಖಾಲಿ ಹೊಟ್ಟೆಯಲ್ಲಿ ಬೆಲ್ಲ ತಿಂದು ನೀರು ಕುಡಿದರೆ ಏನಾಗುತ್ತದೆ ಗೊತ್ತಾ?
ಶುಕ್ರವಾರ, 7 ಆಗಸ್ಟ್ 2020 (08:43 IST)
ಬೆಂಗಳೂರು : ಕೆಲವರು ಬೆಲ್ಲ ತಿಂದು ನೀರು ಕುಡಿಯುತ್ತಾರೆ. ಆದರೆ ಖಾಲಿ ಹೊಟ್ಟೆಯಲ್ಲಿ ಬೆಲ್ಲ ತಿಂದು ನೀರು ಕುಡಿದರೆ ಏನಾಗುತ್ತದೆ ಗೊತ್ತಾ?
ಬೆಲ್ಲದಲ್ಲಿ ವಿಟಮಿನ್ ಬಿ12 ವಿಟಮಿನ್ ಬಿ6, ಕ್ಯಾಲ್ಸಿಯಂ, ಐರನ್, ಮ್ಯಾಗ್ನಿಶಿಯಂ, ಪಾಸ್ಪರಸ್ ಅಂಶ ಹೆಚ್ಚಾಗಿರುತ್ತದೆ. ಕೆಲಸದ ಒತ್ತಡದಿಂದ ತುಂಬಾ ಸುಸ್ತಾಗುತ್ತಿದ್ದರೆ ಬೆಲ್ಲ ತಿಂದು ನೀರು ಕುಡಿದರೆ ಎನರ್ಜಿ ಬರುತ್ತದೆ. ಹಾಗೇ ಗ್ಯಾಸ್ಟ್ರಿಕ್, ಅಸಿಡಿಟಿ, ಅಜೀರ್ಣ ಸಮಸ್ಯೆ ಮುಂತಾದ ಹೊಟ್ಟೆಗೆ ಸಂಬಂಧಸಿದ ಖಾಯಿಲೆಗಳು ದೂರವಾಗುತ್ತದೆ.