ಕಾರಿನಲ್ಲಿ ಶಾಂಪೂ ಬಾಟಲ್ ಇಡುವ ಮುನ್ನ ಎಚ್ಚರ

ಗುರುವಾರ, 26 ಸೆಪ್ಟಂಬರ್ 2019 (06:54 IST)
ಅಮೇರಿಕಾ : ಶಾಂಪು ಬಾಟಲ್ ಗಳನ್ನು ಕಾರಿನಲ್ಲಿ ಇಟ್ಟರೆ  ಯಾವ ರೀತಿಯ ಸಮಸ್ಯೆ ಎದುರಾಗುತ್ತದೆ ಎಂದುಬನ್ನು ಅಮೇರಿಕಾದ ಮಹಿಳೆಯೊಬ್ಬರು ಫೇಸ್ ಬುಕ್ ನಲ್ಲಿ ಮಾಹಿತಿ ನೀಡಿದ್ದಾರೆ.




ಹೌದು. ಅಮೆರಿಕದ ಮಿಸ್ಸೌರಿಯ ಮಹಿಳೆಯೊಬ್ಬರು ಕಾರಿನಲ್ಲಿ ಶಾಂಪು ಬಾಟಲ್ ಇಟ್ಟಿದ್ದು, ವಿಪರೀತ ಶಾಖದ ಪರಿಣಾಮ ಶಾಂಪೂ ಬಾಟಲ್ ಒಡೆದು, ಅದರ ಚೂರುಗಳು ಸಿಡಿದ ಬಿರುಸಿಗೆ ಕಾರಿನ ಮೇಲ್ಛಾವಣಿ ಛಿದ್ರವಾಗಿದೆ.


ಇದಕ್ಕೆ ಸಂಬಂಧಪಟ್ಟ ಫೋಟೊಗಳನ್ನು ಮಹಿಳೆ ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಿದ್ದು, ವಿಪರೀತ ಬಿಸಿಲಿನಲ್ಲಿ ನಿಂತು ಶಾಖದ ಕಾವಿನಲ್ಲಿರುವ ವಾಹನಗಳಲ್ಲಿ ಏರೋಸಾಲ್ ಕ್ಯಾನ್‌ಗಳನ್ನು ಇಡಬಾರದು ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ