ಭೂಕಂಪಗಳ ತೀವ್ರತೆ ಅಳೆಯುವುದು ಹೇಗೆ?

ಭಾನುವಾರ, 12 ಫೆಬ್ರವರಿ 2023 (09:06 IST)
ರಿಕ್ಟರ್ ಮಾಪಕ ಬಳಸಿ ಭೂಕಂಪಗಳ ತೀವ್ರತೆಯನ್ನು ಅಳೆಯಲಾಗುತ್ತದೆ. 1 ರಿಂದ 10ರ ಪ್ರಮಾಣದಲ್ಲಿ ಭೂಕಂಪನಗಳನ್ನು ಅಳೆಯುತ್ತಾರೆ.

ಮೊದಲ 3ರ ತೀವ್ರತೆಯ ಭೂಕಂಪವು ಅಷ್ಟಾಗಿ ಅನುಭವಕ್ಕೆ ಬರುವುದಿಲ್ಲ. 4ರ ತೀವ್ರತೆಯಲ್ಲಿ ಕಿಟಕಿಗಳು ಕಂಪಿಸಬಹುದು.

6ರ ತೀವ್ರತೆಯ ಭೂಕಂಪವನ್ನು ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಇದಕ್ಕೂ ಹೆಚ್ಚಿನ ಪ್ರಮಾಣದ ಭೂಕಂಪಗಳು ಭಾರೀ ಪ್ರಮಾಣದ ಹಾನಿ, ವ್ಯಾಪಕ ವಿನಾಶವನ್ನು ಉಂಟು ಮಾಡಬಹುದು.

ಈಗ ಟರ್ಕಿಯಲ್ಲಿ ಆಗಿರುವುದು 7.8 ತೀವ್ರತೆಯ ಭೂಕಂಪ. ಹೀಗಾಗಿ ಹೆಚ್ಚಿನ ಪ್ರಮಾಣದಲ್ಲಿ ಜೀವ, ಆಸ್ತಿಪಾಸ್ತಿಗಳಿಗೆ ಹಾನಿ ಸಂಭವಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ