ಜಿ-20 ಭಾರತದಲ್ಲಿ ಎಲ್ಲಿ, ಯಾವಾಗ ನಡೆಯುತ್ತೆ?

ಗುರುವಾರ, 17 ನವೆಂಬರ್ 2022 (09:18 IST)
ಬಾಲಿ : ಕಳೆದ ಎರಡು ದಿನಗಳಿಂದ ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಜಿ-20ಶೃಂಗಸಭೆ ಮುಗಿದಿದೆ. ಕೊನೆಯ ದಿನವಾದ ಇಂದು ಇಂಡೋನೇಷ್ಯಾದಿಂದ ಭಾರತ ಜಿ-20 ಅಧ್ಯಕ್ಷ ಸ್ಥಾನದ ಹೊಣೆಗಾರಿಕೆಯನ್ನು ಸ್ವೀಕರಿಸಿದೆ.

ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೋ ಪ್ರಧಾನಿ ನರೇಂದ್ರ ಮೋದಿಯವರಿಗೆ ಬ್ಯಾಟನ್ ಹಸ್ತಾಂತರಿಸಿದರು. ಇದು ಭಾರತೀಯರು ಹಮ್ಮೆ ಪಡಬೇಕಾದ ಕ್ಷಣ ಎಂದು ಮೋದಿ ವ್ಯಾಖ್ಯಾನಿಸಿದ್ದಾರೆ.

ಜಿ-20 ಶೃಂಗಸಭೆಯ ನಿರ್ಣಯವನ್ನು ಪ್ರಕಟಿಸಲಾಗಿದ್ದು ಅದರಲ್ಲಿ ಪ್ರಮುಖವಾಗಿ ಶಾಂಘೈ ಶೃಂಗಸಭೆಯಲ್ಲಿ ಮೋದಿಯ ಭಾಷಣದ ಅಂಶಗಳನ್ನು ಪ್ರಸ್ತಾಪಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ