IPL 2025: ಟೈಟನ್ಸ್ ವಿರುದ್ಧ ಸೋಲಿನೊಡನೆ ಟೂರ್ನಿಯಿಂದ ಹೊರಬಿದ್ದ ಸನ್‌ರೈಸರ್ಸ್
ಬೃಹತ್ ಮೊತ್ತವನ್ನು ಬೆನ್ನಟ್ಟಿದ ಸನ್‌ರೈಸರ್ಸ್ ತಂಡವು ನಿಗದಿತ ಓವರ್‌ಗಳಲ್ಲಿ 6 ವಿಕೆಟ್‌ಗೆ 186 ರನ್ ಗಳಿಸಿ ಸೋಲೋಪ್ಪಿಕೊಂಡಿತು. ಹೈದರಾಬಾದ್ ಪರ ಅಭಿಷೇಕ್ ಶರ್ಮಾ (74) ಏಕಾಂಗಿ ಹೋರಾಟ ನಡೆಸಿದರು.
ಇಂದಿನ ಪಂದ್ಯವು ಎರಡೂ ತಂಡಗಳಿವೆ ಮಹತ್ವದ್ದಾಗಿತ್ತು. ಈ ಆವೃತ್ತಿಯ್ಲಲಿ ಆಡಿರುವ 10 ಪಂದ್ಯಗಳಲ್ಲಿ ಏಳರಲ್ಲಿ ಗೆದ್ದ ಗುಜರಾತ್ ತಂಡವು ಪ್ಲೇ ಆಫ್‌ಗೆ ಮತ್ತಷ್ಟು ಸನಿಹವಾಗಿದೆ. 10ರಲ್ಲಿ ಏಳನ್ನು ಸೋತಿರುವ ಹೈದರಾಬಾದ್ ಹೊರಬಿದ್ದಿದೆ.