ಮಾರ್ಚ್ 21 ರಿಂದ ಆರ್ ಸಿಬಿ ಟ್ರೈನಿಂಗ್ ಶುರು

ಸೋಮವಾರ, 24 ಫೆಬ್ರವರಿ 2020 (11:01 IST)
ಬೆಂಗಳೂರು: ಈ ಬಾರಿಯ ಐಪಿಎಲ್ ನಲ್ಲಿ ಹೊಸ ಲೋಗೋ, ಹೆಸರಿನೊಂದಿಗೆ ಹೊಸ ಹುಮ್ಮಸ್ಸಿನಲ್ಲಿ ಕಣಕ್ಕಿಳಿಯುತ್ತಿರುವ ರಾಯಲ್ ಚಾಲೆಂಜರ್ಸ್ ತಂಡ ಮಾರ್ಚ್ 21 ರಿಂದ ಸಿದ್ಧತೆ ಶುರು ಮಾಡಲಿದೆ.


13 ನೇ ಆವೃತ್ತಿಯ ಐಪಿಎಲ್ ಗೆ ಮಾರ್ಚ್ 21 ರಿಂದ ಸಿದ್ಧತಾ ಶಿಬಿರ ಶುರು ಮಾಡಲಾಗುವುದು ಎಂದು ಆರ್ ಸಿಬಿ ಟ್ವಿಟರ್ ಮೂಲಕ ಪ್ರಕಟಿಸಿದೆ.

ಮಾರ್ಚ್ ಅಂತ್ಯದ ವೇಳೆಗೆ ಎಲ್ಲಾ ಅಂತಾರಾಷ್ಟ್ರೀಯ ಆಟಗಾರರೂ ತಮ್ಮ ರಾಷ್ಟ್ರೀಯ ತಂಡದ ಕರ್ತವ್ಯ ಮುಗಿಸಿ ಐಪಿಎಲ್ ಸಿದ್ಧತೆಗೆ ಲಭ‍್ಯರಾಗಲಿದ್ದಾರೆ ಎಂದು ಆರ್ ಸಿಬಿ ವಿಶ್ವಾಸ ವ್ಯಕ್ತಪಡಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ