ಐಪಿಎಲ್ ಮ್ಯಾಚ್ ಬಿಡುವಿನ ವೇಳೆ ಮಗಳ ಜೊತೆ ರೋಹಿತ್ ಶರ್ಮಾ ರಿಲ್ಯಾಕ್ಸ್
ಇದೀಗ ಐಪಿಎಲ್ ಪಂದ್ಯಾವಳಿ ನಡುವೆ ಮಗಳ ಜೊತೆ ರಿಲ್ಯಾಕ್ಸ್ ಮೂಡ್ ನಲ್ಲಿರುವ ಫೋಟೋವನ್ನು ರೋಹಿತ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ತಾವೆಷ್ಟು ಕೂಲ್ ಎಂದು ಸಾಬೀತುಪಡಿಸಿದ್ದಾರೆ.
ಹೋಟೆಲ್ ರೂಂನಲ್ಲಿ ಮಗಳ ಜೊತೆ ಕೂತು ಬ್ಲಾಕ್ಸ್ ಮಾಡುತ್ತಿರುವ ಫೋಟೋ ವೈರಲ್ ಆಗಿದೆ. ಮಗಳ ಜೊತೆ ಮಗುವಂತೆ ಆಡುತ್ತಿರುವ ರೋಹಿತ್ ಫೋಟೋಗೆ ನೆಟ್ಟಿಗರು ಫಿದಾ ಆಗಿದ್ದಾರೆ.