ಸಂಜು ಸ್ಯಾಮ್ಸನ್ ನಾಯಕತ್ವದ ಬಗ್ಗೆ ರಾಜಸ್ಥಾನ್ ತಂಡದಲ್ಲೇ ಅಸಮಾಧಾನ?
ಆದರೆ ಒಬ್ಬ ನಾಯಕನಿಗೆ ಇಡೀ ತಂಡದ ಆಟಗಾರರ ಜೊತೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾಗುತ್ತದೆ. ಕ್ಯಾಪ್ಟನ್ ಆದವರು ಸಹ ಆಟಗಾರರೊಂದಿಗೆ ಮಾತನಾಡಬೇಕು. ಸಮಸ್ಯೆಗಳನ್ನು ಕೇಳಿಸಿಕೊಳ್ಳಬೇಕು. ಬಹುಶಃ ಅದಕ್ಕೆ ಕೊಂಚ ಸಮಯ ಕೊಡಬೇಕು ಎಂದು ಸೆಹ್ವಾಗ್ ಹೇಳಿದ್ದಾರೆ.