ನಟನೆಯಿಂದ ದೂರ ಸರಿಯೋದಿಲ್ಲ ಎಂದ ನಟಿ ಪ್ರೇಮಾ
ಚಿತ್ರರಂಗದಿಂದ ಕೊಂಚ ದೂರವಾದಂತಿರೋ ನಟಿ ಪ್ರೇಮಾ ಮತ್ತೆ ಸುದ್ದಿಗೆ ಬಂದಿದ್ದಾರೆ.
ಈಚೆಗೆ ನನಗೆ ಒಪ್ಪುವ ಪಾತ್ರಗಳಿರುವ ಕಥೆಗಳು ಸಿಕ್ಕಿಲ್ಲಾ. ಅಲ್ಲದೇ ಪೋಷಕ ಪಾತ್ರ ಸಿಕ್ಕರೂ ನಟನೆ ಮಾಡುವೆ. ಆದರೆ ಕಿರುತೆರೆಗೆ ಹೋಗುವ ಪ್ರಶ್ನೆ ಇಲ್ಲಾ. ಒಳ್ಳೆಯ ಪಾತ್ರ ಸಿಕ್ಕರೆ ಖಂಡಿತಾ ನಟನೆಯಿಂದ ದೂರ ಸರಿಯಲ್ಲಾ ಅಂತ ಪ್ರೇಮಾ ಹೇಳಿದ್ದಾರೆ.