ವಿಜಯ್ ದೇವರಕೊಂಡಗೆ ಕರಣ್ ಜೋಹರ್ ಭರ್ಜರಿ ಆಫರ್

ಬುಧವಾರ, 3 ಆಗಸ್ಟ್ 2022 (08:50 IST)
ಮುಂಬೈ: ಲೈಗರ್ ಸಿನಿಮಾವನ್ನು ಹಿಂದಿಯಲ್ಲಿ ಬಿಡುಗಡೆ ಮಾಡಲಿರುವ ಕರಣ್ ಜೋಹರ್ ಗೆ ಟಾಲಿವುಡ್ ಹೀರೋ ವಿಜಯ್ ದೇವರಕೊಂಡ ಚಾರ್ಮ್ ಗೆ ಫಿದಾ ಆಗಿದ್ದಾರೆ.

ಲೈಗರ್ ಸಿನಿಮಾದ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ಇದಕ್ಕೆ ಸಿಕ್ಕಿದ ಪ್ರತಿಕ್ರಿಯೆ ನೋಡಿ ಕರಣ್ ಜೋಹರ್ ಕ್ಲೀನ್ ಬೋಲ್ಡ್ ಆಗಿದ್ದಾರೆ.

ಇದೀಗ ವಿಜಯ್ ದೇವರಕೊಂಡ ಅವರಿಗಾಗಿ ಮತ್ತಷ್ಟು ಸಿನಿಮಾ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ ಕರಣ್ ಜೋಹರ್. ಲೈಗರ್ ಬಿಡುಗಡೆಯಾದ ಮೇಲೆ ಅದಕ್ಕೆ ಸಿಗುವ ಪ್ರತಿಕ್ರಿಯೆ ನೋಡಿಕೊಂಡು ಹೊಸ ಪ್ರಾಜೆಕ್ಟ್ ಗೆ ಕೈ ಹಾಕಲು ಕರಣ್ ತೀರ್ಮಾನಿಸಿದ್ದಾರಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ