ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕತ್ರಿನಾ, ವಿಕ್ಕಿಗಿಂತ ಎಷ್ಟು ವರ್ಷ ದೊಡ್ಡವರು ಗೊತ್ತಾ
ಇನ್ನು ವಿಕ್ಕಿ ಕೌಶಲ್ ಅವರು ಕತ್ರಿನಾ ಕೈಫ್‌ಗಿಂತ 5 ವರ್ಷ ಚಿಕ್ಕವರು. ವಿಕ್ಕಿಗೆ ಇದೀಗ 37 ವರ್ಷ ಆದ್ರೆ, ಕತ್ರಿನಾ ಕೈಫ್‌ಗೆ 42 ವರ್ಷ ನಡೆಯುತ್ತಿದೆ. ಒಟ್ಟಾರೆ ಈ ಜೋಡಿ ಮೊದಲ ಮಗುವನ್ನು ಸ್ವಾಗತಿಸುತ್ತಿರುವುದಕ್ಕೆ ಬಾಲಿವುಡ್ ಸ್ಟಾರ್ಸ್ ಹಾಗೂ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.