ಆದಿಪುರುಷ್ ಸಿನಿಮಾದ 10 ಸಾವಿರ ಟಿಕೆಟ್ ಬುಕ್ ಮಾಡಲಿದ್ದಾರೆ ರಣಬೀರ್ ಕಪೂರ್!

ಗುರುವಾರ, 8 ಜೂನ್ 2023 (17:54 IST)
Photo Courtesy: Twitter
ಮುಂಬೈ: ಪ್ರಭಾಸ್ ನಾಯಕರಾಗಿರುವ ಆದಿಪುರುಷ್ ಸಿನಿಮಾ ಕ್ರೇಜ್ ದಿನೇ ದಿನೇ ಹೆಚ್ಚಾಗುತ್ತಿದೆ. ಸಿನಿಮಾ ಬಿಡುಗಡೆಗೆ ವಾರ ಬಾಕಿಯಿದೆ.

ಈ ನಡುವೆ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ತೆಲಂಗಾಣದಲ್ಲಿ 10 ಸಾವಿರ ಟಿಕೆಟ್ ಖರೀದಿಸಿ ಉಚಿತವಾಗಿ ವಿತರಿಸಲು ಘೋಷಣೆ ಮಾಡಿದ್ದರು.

ಇದೀಗ ಬಾಲಿವುಡ್ ನಟ ರಣಬೀರ್ ಕಪೂರ್ ಕೂಡಾ ಅದೇ ಹಾದಿಯಲ್ಲಿದ್ದಾರೆ. ರಣಬೀರ್ ಕಪೂರ್ ಆದಿಪುರುಷ್ ಸಿನಿಮಾದ 10 ಸಾವಿರ ಟಿಕೆಟ್ ಖರೀದಿಸಿ ಬಡ ಮಕ್ಕಳ ವೀಕ್ಷಣೆಗೆ ಟಿಕೆಟ್ ಹಂಚಲಿದ್ದಾರೆ. ಜೂನ್ 16 ರಂದು ಸಿನಿಮಾ ರಿಲೀಸ್ ಆಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ