ಶವವಾಗಿ ಪತ್ತೆಯಾದ ಸಹನಾ, ಮುಗಿಲು ಮುಟ್ಟಿತು ಪುಟ್ಟಕ್ಕನ ಆಕ್ರಂದನ
ಬಾಳಬೇಕಾದ ಮಗಳು ಶವವಾಗಿ ಪತ್ತೆಯಾಗಿರುವುದನ್ನು ಕಂಡ ಪುಟ್ಟಕ್ಕನ ಆಕ್ರಂದನ ಮುಗಿಲು ಮುಟ್ಟಿದೆ.
ಸಹನಾ ಸಾವನ್ನಪ್ಪಿರುವುದನ್ನು ಅರಗಿಸಿಕೊಳ್ಳಲಾಗದೆ ಪುಟ್ಟಕ್ಕ ಎದ್ದು ಬಾರವ್ವ, ಇನ್ಮೇಲೆ ನಿನ್ನನ್ನು ಅತ್ತೆ ಮನೆಗೆ ಕಳಿಸಲ್ಲ, ನನ್ನ ಜತೆನೆ ಇರು ಎಂದು ಗೋಳಾಡಿದ್ದಾಳೆ. ನನ್ನ ಪ್ರಾಣ ಯಾಕೆ ಉಳಿದ್ದೀಯಾ ಚಾಮುಂಡವ್ವ ಎಂದು ಕಣ್ಣೀರು ಹಾಕಿದ್ದಾಳೆ.