ಗೌರಿಲಂಕೇಶಹತ್ಯೆಪ್ರಕರಣಕ್ಕೆಸಂಬಂಧಿಸಿದಂತೆಹುಬ್ಬಳ್ಳಿಯನಿವಾಸಿಗಳಾದಅಮೀತ್ರಾಮಚಂದ್ರಬದ್ದಿಹಾಗೂಗಣೇಶಮಿಸ್ಕಿನ್ಎಂಬುವವರನ್ನುಎಸ್ಐಟಿಅಧಿಕಾರಿಗಳುಬಂಧಿಸಿದ್ದಾರೆ. ಅಮೀತ್ಕುಟುಂಬಸ್ಥರುತಮ್ಮಮಗನಬಂಧಿಸಿದಕ್ಕೆಕಣ್ಣೀರುಹಾಕಿದರು. ಅಮಿತ್ ನ ತಾಯಿ ಜಯಶ್ರೀಬದ್ದಿಕಣ್ಣೀರುಹಾಕಿದ್ದಾರೆ. ಎಸ್ಐಟಿಅಧಿಕಾರಿಗಳುಯಾವಕಾರಣಕ್ಕೆಬಂಧಿಸಿದ್ದಾರೋನಮಗೆಗೊತ್ತಿಲ್ಲ. ನಮ್ಮಮನೆಯಜವಾಬ್ದಾರಿಯನ್ನಅಮಿತ್ಹೊತ್ತಿದ್ದ. ನಮ್ಮಮಗಅಂತಾತಪ್ಪುಮಾಡುವಂತವನಲ್ಲ.