ಮೆಟ್ರೋ ಸಂಚಾರದ ಸಮಯ ವಿಸ್ತರಣೆ

ಶುಕ್ರವಾರ, 17 ಸೆಪ್ಟಂಬರ್ 2021 (20:49 IST)
ಮೆಟ್ರೋ ಸಂಚಾರದ ಸಮಯ ವಿಸ್ತರಣೆ ಮಾಡಲಾಗಿದೆ.ಬೆಳಗ್ಗೆ 6 ರಿಂದ ರಾತ್ರಿ 10 ಮೆಟ್ರೋ ಸಂಚರಿಸಲಿದೆ. ನಾಳೆಯಿಂದ ರಾತ್ರಿ 10 ಗಂಟೆಯವರೆಗೆ ಮೆಟ್ರೋ ಸೇವೆ ಇರಲಿದೆ.ಟರ್ಮಿನಲ್ ನಿಲ್ದಾಣದಿಂದ 9.30ಕ್ಕೆ ಕೊನೆಯ ರೈಲು ಸಂಚಾರ ಇರಲಿದೆ ಎಂದು ನಮ್ಮ ಮೆಟ್ರೋದಿಂದ ಮಾಹಿತಿ ಲಭ್ಯವಾಗಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ