ಅನರ್ಹ ಶಾಸಕ ಪ್ರತಾಪ್ ಗೌಡರಿಗೆ ಈ ವಿಚಾರಕ್ಕೆ ಸವಾಲು ಹಾಕಿದ ಶ್ರೀರಾಮುಲು ಅಭಿಮಾನಿಗಳು
ಶುಕ್ರವಾರ, 10 ಜನವರಿ 2020 (10:33 IST)
ಬೆಂಗಳೂರು : ಮಸ್ಕಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪ್ ಗೌಡರಿಗೆ ಸಚಿವ ಶ್ರೀರಾಮುಲು ಅಭಿಮಾನಿಗಳು ಸವಾಲೊಂದನ್ನು ಹಾಕಿದ್ದಾರೆ.
ಪೌರತ್ವ ತಿದ್ದಪಡಿ ಕಾಯ್ದೆಯ ಬಗ್ಗೆ ಜಾಗೃತಿ ಅಭಿಯಾನದಲ್ಲಿ ಶ್ರೀರಾಮುಲು ಫೋಟೋ ಬಳಸದ ಹಿನ್ನಲೆಯಲ್ಲಿ ಆಕ್ರೋಶಗೊಂಡ ಅವರ ಅಭಿಮಾನಿಗಳು ಮಸ್ತಿ ಕ್ಷೇತ್ರದ ಅನರ್ಹ ಶಾಸಕ ಪ್ರತಾಪ್ ಗೌಡರಿಗೆ ಉಪಚುನಾವಣೆಯಲ್ಲಿ ಸಚಿವ ಶ್ರೀರಾಮುಲುರನ್ನು ಕರೆಸದೆ, ಬ್ಯಾನರ್ ಗಳಲ್ಲಿ ಅವರ ಫೋಟೋ ಬಳಸದೆ ಗೆದ್ದು ತೋರಿಸಿ ಎಂದು ಸವಾಲು ಹಾಕಿದ್ದಾರೆ.