ಬೆಂಗಳೂರು-ಸಿಎಂ ಮಂಡನೆ ಮಾಡಿರುವ ಬಜೆಟ್ ರೈತ ವಿರೋಧಿ ಬಜೆಟ್ ಆಗಿದೆ ಎಂದು ನಗರದಲ್ಲಿ ವಿಜಯೇಂದ್ರ ಕಿಡಿಕಾರಿದ್ದಾರೆ.ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಅಂಶಯಿಲ್ಲ.ತಮ್ಮ ವೈಫಲ್ಯ ಮುಚ್ಚಿ ಹಾಕಿಕೊಳ್ಳಕ್ಕೆ ಈ ಬಜೆಟ್ ಮಾಡಿದ್ದಾರೆ.ಮೊನ್ನೆ ದೆಹಲಿ ಚಲೋ ಮಾಡಿದ್ರು.ಇವತ್ತು ಕೂಡ ಕೇಂದ್ರ ಸರ್ಕಾರದ ವಿರುದ್ದ ಧ್ವನಿ ಎತ್ತಿದ್ದಾರೆ.ರೈತರಿಗೆ ಅನುಕೂಲ ಆಗದೇ ಇರೋ ಬಜೆಟ್ ಆಗಿದೆ.ಇವರ ಪ್ರಣಾಲಿಕೆಯಲ್ಲಿ ನೇತಾರರ ಅಭಿವೃದ್ಧಿ ಬಗ್ಗೆ ಹೇಳಿದ್ರು.ಆದ್ರೆ ಇವತ್ತು ಆ ಮಾತೇ ಇಲ್ಲ.ನುಡಿದಂತೆ ನಡೆಯದ ಸರ್ಕಾರ ಇದು.ರೈತರಿಗೆ ಬಡವರಿಗೆ ಅನ್ಯಾಯ ಆಗಿರೋ ಬಜೆಟ್ ಇದಾಗಿದೆ.