ಸಿಲಿಕಾನ್ ಸಿಟಿ ಜನರೇ ಎಚ್ಚರ.. ಎಲ್ಲೆಂದರಲ್ಲಿ ಪ್ರತ್ಯಕ್ಷ ಆಗಬಹುದು ಬುಸ್ ಬುಸ್ ನಾಗ ಹೌದು ದಿನನಿತ್ಯ ವಾಕಿಂಗ್ಗೆ, ವ್ಯಾಯಮಕ್ಕೆ ಕಬ್ಬನ್ ಪಾರ್ಕ್ ಸಾಕಷ್ಟು ಜನ ಜಮಾಯಿಸುತ್ತಾರೆ . ವಾಕಿಂಗ್ ಮಾಡಿ ಸುಸ್ತಾಯ್ತು ಅಂತ ಇಲ್ಲಿ ಹುಲ್ಲಿನ ಮೇಲೆ ಕೂರೋಕು ಮುನ್ನ ಎಚ್ಚರ ವರಿಸಬೇಕು ಎಂದು ಬಿಬಿಎಂಪಿಯಿಂದ ಬೆಂಗಳೂರಿನ ಸಾರ್ವಜನಿಕರಲ್ಲಿ ಎಚ್ಚರದಿಂದರಲು ಸೂಚನೆಯನ್ನು ನೀಡಿದೆ. ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ಹಾವುಗಳ ಹ್ಯಾಚಿಂಗ್ ಟೈಮ್ ಈ ವೇಳೆ ಮಳೆ, ಚಳಿ ಇರುವುದರಿಂದ ಬೆಚ್ಚಗಿನ ಜಾಗ ಹುಡುಕಿಕೊಂಡು ಹೋಗುತ್ತೆ ಪ್ರತಿದಿನ ನಗರದಲ್ಲಿ ಸೆರೆಯಾಗ್ತಿದೆ 50ಕ್ಕೂ ಹೆಚ್ಚಿನ ವಿಷಕಾರಿ ಹಾವುಗಳುನ್ನು ಸೆರೆ ಹಿಡಿಯಲಾಗುತ್ತಿದೆ ಆದಷ್ಟು ಎಚ್ಚರಿಕೆಯಿಂದ ಇರಲು ಬಿಬಿಎಂಪಿ ರೆಸ್ಕ್ಯೂ ಟೀಮ್ನಿಂದ ಮನವಿಮಾಡಿಕೊಂಡಿದೆ.