ಭಾರತದಲ್ಲಿ ಕೊರೊನಾಗೆ ಮತ್ತೊಂದು ಬಲಿ; ಮೃತರ ಸಂಖ್ಯೆ 87ಕ್ಕೆ ಏರಿಕೆ

ಶನಿವಾರ, 4 ಏಪ್ರಿಲ್ 2020 (10:19 IST)
ನವದೆಹಲಿ : ಭಾರತದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೇರೆಯುತ್ತಿದ್ದು, ಇದೀಗ ಭಾರತದಲ್ಲಿ ಕೊರೊನಾಗೆ ಮತ್ತೊಂದು ಬಲಿಯಾಗಿದೆ.

ತೆಲಂಗಾಣದ 55 ವರ್ಷದ ಮಹಿಳೆ ಕೊರೊನಾದಿಂದ  ಸಾವನಪ್ಪಿದ್ದಾರೆ. ದಿಲ್ಲಿ ಸಭೆಗೆ ಹೋಗಿ ಬಂದಿದ್ದವರ ಜತೆ ಸಂಪರ್ಕ ಹೊಂದಿದ್ದ ಹಿನ್ನಲೆಯಲ್ಲಿ ಮಹಿಳೆಗೆ ಕೊರೊನಾ ಸೋಂಕು ತಗಲಿದ್ದು, ಇದೀಗ  ಮಹಿಳೆ ಸಾವನಪ್ಪಿದ್ದಾರೆ. ಆ ಮೂಲಕ  ದೇಶಾದ್ಯಂತ ಮೃತರ ಸಂಖ್ಯೆ 87ಕ್ಕೆ ಏರಿಕೆಯಾಗಿದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ