ಮಧುಮೇಹಿಗಳಿಗೆ ಗುಡ್‌ನ್ಯೂಸ್: ಡಯಾಬಿಟಿಸ್ನ ಔಷಧ ಬೆಲೆಯಲ್ಲಿ ಶೇ 90ರಷ್ಟು ಇಳಿಕೆ
ದೆಹಲಿ ಮೂಲದ ಮ್ಯಾನ್‌ಕೈಂಡ್ ಫಾರ್ಮಾ 1 ಮಾತ್ರೆಗೆ ₹5.5ರಿಂದ ₹ 13.5ರ ವರೆಗೆ ಇರಿಸಿದೆ. ಮುಂಬೈ ಮೂಲದ ಗ್ಲೆನ್‌ಮಾರ್ಕ್ ₹11ರಿಂದ ₹15 ರೂಪಾಯಿವರೆಗೆ ಬೆಲೆ ಇರಿಸಿದೆ. ಆಲೈಂ ಕಂಪನಿಯು ಮಾರುಕಟ್ಟೆ ದರಕ್ಕಿಂತ ಶೇಕಡಾ ₹ 80 ರಷ್ಟು ಬೆಲೆ ಕಡಿಮೆ ಮಾಡಿದೆ.