ಸುಪ್ರೀಂಕೋರ್ಟ್ನಲ್ಲಿ ವಾದ ಮಾಡಲು ಮಾನ್ಯತೆ ಪಡೆದಿರುವ ವಕೀಲರು ಹಾಗೂ ಹೈಕೋರ್ಟಿನ ವಕೀಲರು ನ್ಯಾಯಲಯದ ಕಲಾಪದ ವೇಳೆ ಕಪ್ಪು ಕೋಟುಗಳು ಮತ್ತು ಗೌನ್ಗಳನ್ನು ಧರಿಸುವುದಕ್ಕೆ ವಿನಾಯಿತಿ ನೀಡುವಂತೆ ಸುಪ್ರೀಂ ಕೋರ್ಟಿನಲ್ಲಿ ಮನವಿ ಸಲ್ಲಿಸಲಾಗಿತ್ತು. ಈ ವಿಚಾರವಾಗಿ ಕೋರ್ಟ್ ಒಂದಷ್ಟು ಸಲಹೆ ಸೂಚನೆಗಳನ್ನು ನೀಡಲಾಗಿದೆ.