ಮೀರಾಬಾಯಿ ಚಾನು ಬಳಿಕ ಪಿ.ವಿ. ಸಿಂಧು ಪದಕ ತಮ್ಮದಾಗಿಸಿಕೊಂಡರು. ಅಲ್ಲದೆ ಬಾಕ್ಸರ್ ಲೊವ್ಲಿನಾ ಕೂಡಾ ಒಂದು ಪದಕ ಖಾತ್ರಿಪಡಿಸಿದ್ದಾರೆ. ಈ ಮೂಲಕ ಭಾರತಕ್ಕೆ ಒಲಿದಿರುವ ಮೂರೂ ಪದಕಗಳು ಮಹಿಳೆಯರದ್ದಾಗಿದೆ.
ಇದೀಗ ವನಿತೆಯರ ಹಾಕಿ ತಂಡ ಸೆಮಿಫೈನಲ್ ಗೇರಿದ್ದು, ಒಂದು ವೇಳೆ ಸೆಮಿಫೈನಲ್ ನಲ್ಲಿ ಗೆದ್ದರೆ ಮತ್ತೆ ಮಹಿಳೆಯರೇ ಮೇಲುಗೈ ಸಾಧಿಸಲಿದ್ದಾರೆ.