ದ್ವಿಲಿಂಗಿಯಾಗಿರುವ ಪುರುಷರು ಮದುವೆಯಾಗಿ ಸಂತೋಷವಾಗಿರಬಹುದೇ?

ಸೋಮವಾರ, 23 ಮಾರ್ಚ್ 2020 (06:25 IST)
ಬೆಂಗಳೂರು : ನನಗೆ 21 ವರ್ಷ ಮತ್ತು ನಾನು ಇತ್ತೀಚೆಗೆ ಮಾಧ್ಯಮ ಸಂಸ್ಥೆಗೆ ಸೇರಿಕೊಂಡೆ. ನಾನು ದ್ವಿಲಿಂಗಿ. ಪುರುಷ ಮತ್ತು ಮಹಿಳೆಯೊಂದಿಗೆ ಮಲಗಿದ್ದೇನೆ. ಆದರೆ ಈಗ ನಮ್ಮ ಮನೆಯವರು ನನಗೆ ಮದುವೆಯಾಗಲು ಒತ್ತಾಯಿಸುತ್ತಿದ್ದಾರೆ. ದ್ವಿಲಿಂಗಿಯಾಗಿರುವ ಪುರುಷರು ಮದುವೆಯಾಗಿ ಸಂತೋಷವಾಗಿರಬಹುದೇ?


ಉತ್ತರ :  ಕೌಟುಂಬಿಕ ಒತ್ತಡದಿಂದಾಗಿ ಹೆಚ್ಚಿನ ಸಂಖ್ಯೆಯ ದ್ವಿಲಿಂಗಿ ಪುರುಷರು ಮದುವೆಯಾಗುತ್ತಾರೆ. ಆದರೆ ಕೆಲವರು ಪ್ರೀತಿ ಮತ್ತು ತಿಳುವಳಿಕೆಗಾಗಿ ಮದುವೆಯಾಗುತ್ತಾರೆ. ಹೊಂದಿಕೊಂಡು ಹೋದರೆ ದ್ವಿಲಿಂಗಿಗಳು ಮದುವೆಯಾಗಿ ಸಂತೋಷವಾಗಿರಬಹುದು.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ