ಈ ವಸ್ತುವನ್ನು ಮನೆಯೊಳಗಿಟ್ಟರೆ ಅದೃಷ್ಟ ಒಲಿದುಬರುವುದು
ಆನೆಯ ಚಿಕ್ಕ ಮೂರ್ತಿ, ಪ್ರತಿರೂಪವನ್ನು ಮನೆಯಲ್ಲಿಟ್ಟುಕೊಂಡರೆ ಅದು ಅದೃಷ್ಟ ತರುತ್ತದೆ ಎಂಬ ನಂಬಿಕೆಯಿದೆ. ಆನೆ ಸಂಪತ್ತು, ವಿಧೇಯತೆ, ಪ್ರತಿಷ್ಠೆ, ಬೆಳವಣಿಗೆಯ ಸಂಕೇತ. ಹೀಗಾಗಿ ಆನೆಯ ಪುಟ್ಟ ಮೂರ್ತಿಯನ್ನು ಮನೆಯಲ್ಲಿ ತಂದಿಟ್ಟುಕೊಂಡರೆ ಶುಭವಾಗುತ್ತದೆ.